amende honorable ಆಮಾಂಡ್‍ ಆನಾರಾಬ್‍ಲ್‍
ನಾಮವಾಚಕ
French (ಬಹುವಚನ amendes honorables ಉಚ್ಚಾರಣೆ ಅದೇ).

ಗೌರವ ಪರಿಹಾರ; ಬಹಿರಂಗ ಕ್ಷಮಾಯಾಚನೆ; ಇನ್ನೊಬ್ಬರ ಗೌರವಕ್ಕೆ ಚ್ಯುತಿ ಉಂಟುಮಾಡಿದ್ದಕ್ಕಾಗಿ ಬಹಿರಂಗವಾಗಿ ಕ್ಷಮಾಪಣೆ ಬೇಡಿ ನಷ್ಟ ಕಟ್ಟಿಕೊಡುವುದು.